ಎಲ್ಲೆಲ್ಲೂ ಕಾಣುವ ನಿನ್ನನ್ನು ಮರೀಚಿಕೆ ಎನ್ನಲೇನು? ಬದುಕಿನ ಪಯಣದಲ್ಲಿ ಸಹ ಪಯಣಿಗನಾಗಲೇನು? ಕನಸಲಿ ಕೈ ಹಿಡಿದು ಜೊತೆಯಾಗಿ ನಡೆಯಲೇನು? ಹೇಳಲಾಗದ ಈ ಭಾವನೆಗೆ ಪ್ರೀತಿ ಎನ್ನಲೇನು?